Vikrant Rona Advance Booking | 'ವಿಕ್ರಾಂತ್ ರೋಣ' ಅಡ್ವಾನ್ಸ್ ಬುಕಿಂಗ್ ಆರಂಭ! | Kiccha Sudeep *Sandalwood

2022-07-25 397 Dailymotion

Download Convert to MP3

Kichcha Sudeep Starrer Vikrant Rona Movie Advance Booking Starts

ವಿಕ್ರಾಂತ್ ರೋಣ' ರಿಲೀಸ್ ಹಲವು ಬಾರಿ ಪೋಸ್ಟ್‌ಪೋನ್ ಆಗಿತ್ತು. ಸಿನಿಮಾ ನೋಡಬೇಕು ಅಂತ ಕಾದು ಕೂತಿದ್ದವರಿಗೆ ಆಗ ನಿರಾಶೆ ಆಗಿತ್ತು. ಕೊನೆಗೂ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅದಕ್ಕೆ ಕಳೆದ ಹಲವು ದಿನಗಳಿಂದ ಕಿಚ್ಚ ಸುದೀಪ್ ನಿರಂತರವಾಗಿ ಓಡಾಡುತ್ತಿದ್ದಾರೆ.