ಬಿಗ್ ಬಾಸ್ ಕಾರ್ಯಕ್ರಮದ ಕೊನೆಯಲ್ಲಿ ಬಿಗ್ ಬಾಸ್ ಮನೆಯಿಂದ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿದ್ದು ರವಿ ಬೆಳಗೆರೆ ಅವರನ್ನು ಬರುವ ಶನಿವಾರ ಮನೆಯಿಂದ ಹೊರಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆRavi Belagere is not fit to stay in BBK hose so Bigg Boss is decided to give send off to RB