Pailwaan : ಅಭಿಮಾನಿಗಳ ಜೊತೆ ಅಪ್ಪನ ಸಿನಿಮಾ ನೋಡಿದ ಮಗಳು..? | Sudeep | FILMIBEAT KANNADA

2019-09-12 19,585 Dailymotion

Download Convert to MP3

ಅಭಿನಯ ಚಕ್ರವರ್ತಿ ಕಿಚ್ಚು ಸುದೀಪ್ ಅಭಿನಯದ ಬಹುನಿರೀಕ್ಷೆಯ ಪೈಲ್ವಾನ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಸಿಕ್ಸ್ ಪ್ಯಾಕ್ ನಲ್ಲಿ ಕುಸ್ತಿ ಅಖಾಡಕ್ಕೆ ಇಳಿದಿರುವ ಸುದೀಪ್ ನನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಿದ್ದಾರೆ. ವಿಶೇಷ ಅಂದ್ರೆ ಕಿಚ್ಚನನ್ನು ಚಿತ್ರಮಂದಿರಕ್ಕೆ ಸ್ವಾಗತ ಮಾಡಲು ಮಗಳು ಸಾನ್ವಿ ಕೂಡ ಆಗಮಿಸಿದ್ದರು. ಸುದೀಪ್ ಮತ್ತು ಮಗಳು ಸಾನ್ವಿ ಇಬ್ಬರು ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ.

Kannada actor Sudeep starrer Pailwaan film watched his daughter Saanvi.