Robert Kannada Movie: ಸಿಕ್ಕಾಪಟ್ಟೆ ವೈರಲ್ ಆಗಿತ್ತು ರಾಬರ್ಟ್ ಚಿತ್ರದ ಪೋಸ್ಟರ್ | FILMIBEAT KANNADA

2019-06-10 201 Dailymotion

Download Convert to MP3

Challenging star darshan starrer robert movie theme poster has released on june 6th for ramzan special. here is the Four highlights of robert theme poster.

ಡಿ-ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಥೀಮ್ ಪೋಸ್ಟರ್ ರಂಜಾನ್ ಹಬ್ಬದ ಪ್ರಯುಕ್ತ ಜೂನ್ 6 ರಂದು ರಿಲೀಸ್ ಆಗಿದೆ. ಈ ಹಿಂದೆ ರಾಬರ್ಟ್ ಚಿತ್ರದ ಎರಡು ಪೋಸ್ಟರ್ ಬಂದಿತ್ತು. ಆದರೆ ಆ ಎರಡು ಪೋಸ್ಟರ್ ನಲ್ಲಿ ದರ್ಶನ್ ಅವರ ಗೆಟಪ್ ಆಗಲಿ ಅಥವಾ ಅವರ ಲುಕ್ ಆಗಲಿ ಯಾವುದರ ಬಗ್ಗೆಯೂ ಸಣ್ಣ ಸುಳಿವು ಬಿಟ್ಟುಕೊಟ್ಟಿರಲಿಲ್ಲ.