Lok Sabha Elections 2019 : ಮಂಡ್ಯದಲ್ಲಿರುವ ಅಂಬರೀಶ್ ಲಕ್ಕಿ ಮನೆ ಸುಮಲತಾಗೂ ಲಕ್ ತಂದುಕೊಡುತ್ತಾ?

2019-03-21 139 Dailymotion

Download Convert to MP3

Sumalatha got a rented house in the 3rd Cross of Chamundeshwari city of Mandya. This house was lucky for Ambarish. Now Will Ambareesh's Mandya house turns lucky to Sumalatha?

ಮತದಾರರ ಮನವೊಲಿಸುವ ಪ್ರಯತ್ನದಲ್ಲಿದ್ದ ಎದುರಾಳಿ ರಾಜಕೀಯ ನಾಯಕರಿಗೆ ಸುಮಲತಾ ಅವರ ಬೆಂಬಲಕ್ಕೆ ಬಂದಂತಹ ಜನ ಸಮೂಹ ಭಾರೀ ಅಘಾತವನ್ನೇ ನೀಡಿದ್ದು, ಇದಕ್ಕೆಲ್ಲ ಅವರ ಲಕ್ಕಿ ಮನೆಯೇ ಕಾರಣ ಎಂಬಂತಹ ಮಾತುಗಳು ಕೇಳಿ ಬರುತ್ತಿವೆ. ಮಂಡ್ಯದ ಅಂಬರೀಶ್ ಮನೆ ಸುಮಲತಾ ಪಾಲಿಗೆ ಅದೃಷ್ಟ ತಂದುಕೊಡುತ್ತಾ?