KGF kannada movie : KGF ಚಿತ್ರಕ್ಕಾಗಿ ಯಶ್ ಕೊಟ್ಟ ಸಂದರ್ಶನದ ಲೆಕ್ಕ ಕೇಳಿದ್ರೆ ತಲೆ ತಿರುಗುತ್ತೆ..! | FILMIBEAT KANNADA

2018-12-20 3 Dailymotion

Download Convert to MP3

ರಾಕಿಂಗ್ ಸ್ಟಾರ್ ಯಶ್ ಸಂದರ್ಶನ ವಿಚಾರದಲ್ಲೂ ದಾಖಲೆ ಬರೆದಿದ್ದಾರೆ. ಐದು ಭಾಷೆಯಲ್ಲಿ ಬರ್ತಿರುವ ಕೆಜಿಎಫ್ ಚಿತ್ರಕ್ಕಾಗಿ ಸುಮಾರು 70 ಸುದ್ದಿ ಮಾಧ್ಯಮಗಳಿಗೆ (ಚಾನಲ್, ಪತ್ರಿಕೆ, ವೆಬ್ ಸೈಟ್) ಸಂದರ್ಶನ ನೀಡಿದ್ದಾರೆ.

Kannada actor Yash has given more than 70 interview in kannada, tamil, telugu, bollywood.