ಕವಿತಾ ಕಂಡ್ರೆ ಮೈ ಜುಮ್ ಎನ್ನುತ್ತೆ'' ಅಂತ ಹೇಳ್ತಿದ್ದ ಆಂಡಿ, ಇದೀಗ ಕವಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಕವಿತಾ ಮತ್ತು ಆಂಡಿ.. ಎಣ್ಣೆ-ಸೀಗೇಕಾಯಿ ಆಗಿದ್ದಾರೆ. ಇಬ್ಬರ ನಡುವಿನ ಕಿತ್ತಾಟ ದಿನೇ ದಿನೇ ತಾರಕಕ್ಕೇರುತ್ತಿದೆ.