Kannada Chalanachithra Cup 2018 first match was between Sudeep and Ganesh. Ganesh and Team has won the match. ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ತಂಡ ಸುದೀಪ್ ನಾಯಕತ್ವದ ಕದಂಬ ಲಯನ್ಸ್ ವಿರುದ್ದ ಅದ್ಭುತ ಜಯ ಸಾಧಿಸಿದೆ. ಗಣೇಶ್ ತಂಡ ಗೆದ್ದು ಖುಷಿ ಪಟ್ಟಿದೆ .