Shivarajkumar to play Karna role in Kannada movie Kurukshetra | Filmibeat Kannada

2017-07-31 25 Dailymotion

Download Convert to MP3

According to sources, Kannada Actor Shiva Rajkumar to Play Karna role in Kurukshetra. Darshan's 50th Movie Directed By Naganna, and Produced by Munirathna.

ಚಾಲೆಂಜಿಂಗ್ ದರ್ಶನ್ ಅಭಿನಯಿಸಲಿರುವ 'ಕುರುಕ್ಷೇತ್ರ'ಕ್ಕೆ ದಿನಗಣನೆ ಶುರುವಾಗಿದ್ದು, ಇನ್ನು ಕೆಲವು ಪಾತ್ರಗಳು ಆಯ್ಕೆ ಆಗಬೇಕಿದೆ. ಹೀಗಿರುವಾಗ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಕುರುಕ್ಷೇತ್ರ'ದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ಸುದ್ದಿಯನ್ನ ಸ್ವತಃ ಶಿವರಾಜ್ ಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಹೌದು, ಕುರುಕ್ಷೇತ್ರದಲ್ಲಿ ಅಭಿನಯಿಸಲು ಆಹ್ವಾನ ಬಂದಿದೆ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಶಿವಣ್ಣನಿಗಾಗಿ ಕರ್ಣನ ಪಾತ್ರ ಮೀಸಲಾಗಿಡಲಾಗಿದೆಯಂತೆ.